page1

Pages

Sunday, April 8, 2007

ಮೌನ

ಅಂತರಂಗ ಹಾಡುತ್ತಿತ್ತು ನಿನ್ನಯ ಗಾನ
ಸ್ವರ ತಪ್ಪಿರಬೇಕು ಹಾಗಾಗಿ ನೆಲೆಸಿದೆ ಮೌನ
ಇನಿದನಿಯಿಂದ ಮೂಡುತ್ತಿತ್ತು ಸ್ವರ ಸಿಂಚನ
ಬತ್ತಿ ಹೋಗಿದೆ ಇಂದು ನನ್ನ ಆಲಾಪನ

2 comments:

Member1 said...

ಏನ್ರಿ....

ಒಂದೇ ಚುಟುಕು... ಮನಸೆಳೆದು ಬಿಡ್ತಲ್ರಿ.... ಹು... ಹಂಗೇನೆ.. ನಿಮ್ಮ ಪರಿಚಯ ಕೂಡ.. ಮಸ್ತಾಗಿ ಬರ್ದೀರಿ.... ಇದೇನು ಏಪ್ರಿಲ್ ತಿಂಗಳ್ ಅಂದ್ಕಂಡು ಪೂಲ್ ಮಾಡಕ ಬರ್ದೀರೆನು?....

Malenadiga said...

ಚುಟುಕ ಚೆನ್ನಾಗಿದೆ.
ನೀವು ಮಲ್ನಾಡಿನ ಯಾವಕಡೆಯವರು, ಮಾಯಾಲೋಕ ಅಂತಾ ಪ್ರಯೋಗಿಸಿದ್ದೀರಾ ಅಂದರೆ, ಬಹುಶಃ ನಮ್ಮ ತೇಜಸ್ವಿ ಊರಿನ ಕಡೆನಾ?